Telegram Join My Telegram WhatsApp Join My WhatsApp

CIBIL Score ಕಡಿಮೆ ಇದೆಯಾ? ಈ 10 ಟ್ರಿಕ್ಸ್ ಫಾಲೋ ಮಾಡಿದ್ರೆ 750+ ಆಗೋದು ಗ್ಯಾರಂಟಿ!

CIBIL Score ಹೆಚ್ಚಿಸೋದು ಇಷ್ಟು easy ಅಂತೆ ಗೊತ್ತಾ? 10 simple ಟ್ರಿಕ್ಸ್ ನೋಡಿ!

ನಿಮ್ಗೆ ಯಾವಾಗಲಾದರೂ ಹೀಗನಿಸಿರ್ಬೋದು, ಯೋಚನೆ ಮಾಡಿದ್ದೀರಾ

1. “Loan apply ಮಾಡಿದ್ರೆ reject ಆಗ್ತಿದೆ”

2.  “Interest ಯಾಕೆ ಇಷ್ಟು ಜಾಸ್ತಿ ಬರುತ್ತೆ?”

3.  “Credit card ಸಿಗ್ತಿಲ್ಲ ”

ಇದರಲ್ಲೆಲ್ಲಾ biggest reason ಏನು ಗೊತ್ತಾ? CIBIL Score ಕಡಿಮೆ ಇರುವುದು!

ಇವತ್ತು bank ಗಳು, finance company ಗಳು first ನೋಡುವುದು ನಿಮ್ಮ income ಅಲ್ಲ, ನಿಮ್ಮ CIBIL Score

ಆದ್ರೆ tension ಬೇಡ. ಒಳ್ಳೆ ವಿಷಯ ಏನಂದ್ರೆ ಇದನ್ನು improve ಮಾಡೋದು ತುಂಬಾ easy!

ಸರಿಯಾದ habits follow ಮಾಡಿದ್ರೆ 4 ರಿಂದ 12 ತಿಂಗಳೊಳಗೆ ನಿಮ್ಮ score 750+ ಆಗೋ chances ಇದೆ

ಹಾಗಿದ್ರೆ ಬನ್ನಿ, super easy ಆಗಿ ಅರ್ಥ ಆಗುವಂತೆ 10 ಟ್ರಿಕ್ಸ್ ನೋಡೋಣ

ಮೊದಲು CIBIL Score ಅಂದ್ರೆ ಏನು?

Simple ಆಗಿ ಹೇಳ್ಬೇಕಂದ್ರೆ…

ಇದು ನಿಮ್ಮ “financial marks card”

ನೀವು loan ತೆಗೆದುಕೊಂಡ್ರೆ, EMI time ಗೆ ಕೊಡ್ತೀರಾ ಇಲ್ವಾ, credit card ಹೇಗೆ use ಮಾಡ್ತೀರಾ – ಇವೆಲ್ಲದರ ಮೇಲೆ ಈ score decide ಆಗುತ್ತೆ

Score range 300 – 900 ವರೆಗೆ ಇರುತ್ತದೆ

750+ ಇದ್ದರೆ ಸೂಪರ್

650–750 ರ ವರೆಗೆ ಇದ್ದರೆ ಸರಾಸರಿ

600 ಕೆಳಗೆ ಇದ್ದರೆ ಸಮಸ್ಯೆ ಎಂದು ಅರ್ಥ

 ಈಗ ಮುಖ್ಯ ವಿಷಯಕ್ಕೆ ಬರೋಣ Score ಹೇಗೆ ಹೆಚ್ಚಿಸೋದು?

1. EMI late ಮಾಡ್ಬೇಡಿ ಇದು number 1 rule!

ನೀವೇನು ಮಾಡಿದ್ರೂ ಸರಿ EMI ಮಾತ್ರ late ಆಗ್ಬಾರದು

ಒಮ್ಮೆ late ಆದ್ರೇ ಸಾಕು score down ಆಗುತ್ತೆ

Credit card bill ಕೂಡ same ಸರಿಯಾದ ಸಮಯಕ್ಕೆ ಪೇ ಮಾಡಬೇಕು

Simple hack trick ಬಗ್ಗೆ ತಿಳಿಯಿರಿ

A) Auto debit ಹಾಕ್ಕೊಳ್ಳಿ

B) Google Pay reminder use ಮಾಡಿ

2. Credit card use ಮಾಡ್ಬೇಕಂದ್ರೆ smart ಆಗಿ ಮಾಡಿ

Credit card use ಮಾಡೋದು ತಪ್ಪೇನಿಲ್ಲ… ಆದ್ರೆ wrong use ಮಾಡಿದ್ರೆ problem 😅

  • Minimum payment ಮಾತ್ರ ಕೊಡ್ಬೇಡಿ
  • Full amount clear ಮಾಡಿ
  • Minimum payment ಮಾಡಿದ್ರೆ interest ಜಾಸ್ತಿ ಮತ್ತು ಇದರಿಂದ score improve ಆಗಲ್ಲ

3. 30% rule ಇದನ್ನ follow ಮಾಡಿದ್ರೆ ಸಾಕು!

ಇದು golden rule ಆಗಿರುತ್ತದೆ

ನಿಮ್ಮ limit ನಲ್ಲಿ 30% ಕ್ಕಿಂತ ಹೆಚ್ಚು use ಮಾಡ್ಬೇಡಿ

ಉದಾಹರಣೆಗೆ: Limit ₹1,00,000 ಇದ್ದರೇ ₹30,000 ಒಳಗೆ use ಮಾಡಿ

ಇದನ್ನು bank ಗಳು ತುಂಬಾ serious ಆಗಿ ತೆಗೆದುಕೊಳ್ಳುತ್ತವೆ

4. ಒಟ್ಟಿಗೆ ಹಲವಾರು loan apply ಮಾಡ್ಬೇಡಿ

“ ಲೋನ್ ಎಲ್ಲೆಲ್ಲಿ ಸಿಗುತ್ತೆ ನೋಡೋಣ” ಅಂತ ಎಲ್ಲ ಕಡೆ apply ಮಾಡ್ಬೇಡಿ

ಪ್ರತೀ apply = enquiry ಆಗಿರುತ್ತದೆ

ಹೆಚ್ಚು enquiry ಇದ್ದರೆ score down ಆಗುತ್ತದೆ

5. Credit limit increase ಮಾಡಿಸ್ಕೊಳ್ಳಿ

ಇದು smart trick Limit increase ಆದ್ರೆ usage % ಕಡಿಮೆಯಾಗುತ್ತೆ

ಉದಾಹರಣೆಗೆ ಹೇಳುವುದಾದರೆ ₹ 50,000 dinda ₹ 1,00,000 ಆಯ್ತು Same ಖರ್ಚು ಆಯ್ತು ಮತ್ತೆ score improve ಆಗುತ್ತೆ

6. Guarantor ಆಗೋಕು ಮುಂಚೆ careful ಆಗಿರಿ !

ನಿಮ್ಮ friend / relative ಗೆ help ಮಾಡೋಕೆ guarantor ಆಗ್ತೀರಾ? ಅವರು EMI ಕೊಡ್ಲಿಲ್ಲ ಅಂದ್ರೆ ನಿಮ್ಮ score ಕೂಡ down ಆಗುತ್ತೆ ಜೋಪಾನ.

ಹಾಗಾಗಿ full trust ಇದ್ದವರಿಗೇ ಮಾತ್ರ ಗ್ಯಾರಂಟರ್ ಆಗಿ

7. ನಿಮ್ಮ credit report check ಮಾಡ್ತಾ ಇರಿ

ಕೆಲವೊಮ್ಮೆ ನಿಮ್ಮ report ನಲ್ಲಿ ತಪ್ಪು ಇರುತ್ತದೆ, ನೀವು loan ತೆಗೆದುಕೊಳ್ಳದೇ ಇದ್ದರೂ show ಆಗಬಹುದು

ಇದು dangerous. ತಿಂಗಳಿಗೆ ಒಂದು ಬಾರಿ ಆದರೂ check ಮಾಡಿ

8. Old credit card close ಮಾಡ್ಬೇಡಿ

ಹಳೆಯ card ಇದ್ದರೆ good, Long history ಹೆಚ್ಚಿದ್ದರೆ better score update ಆಗುತ್ತದೆ

ಹಾಗಾಗಿ unused card ಇದ್ರೂ close ಮಾಡ್ಬೇಡಿ

9. Credit mix maintain ಮಾಡಿ

ಒಂದೇ type loan ಇರೋದು ಬೇಡ, Home loan + personal loan mix ಇದ್ದರೆ better

ಇದು ನಿಮ್ಮ profile strong ಮಾಡುತ್ತೆ

10. EMI manage ಆಗೋಕೆ long tenure choose ಮಾಡಿ

EMI ಜಾಸ್ತಿ ಅನಿಸಿದ್ರೆ tenure increase ಮಾಡಿ

EMI ಕಡಿಮೆಯಾಗುತ್ತೆ timely payment easy ಆಗುತ್ತೆ

ಆದ್ರೆ interest ಜಾಸ್ತಿ ಆಗುತ್ತೆ ಇದನ್ನು balance ಮಾಡಿ

ಎಷ್ಟು ದಿನದಲ್ಲಿ score increase ಆಗುತ್ತೆ?

ಇದು ಎಲ್ಲರಿಗೂ same doubt ಸಾಮಾನ್ಯವಾಗಿ 4 ರಿಂದ 12 ತಿಂಗಳು ಬೇಕಾಗುತ್ತೆ

Fast ಆಗ್ಬೇಕಂದ್ರೆ EMI miss ಮಾಡ್ಬೇಡಿ Credit usage ಕಡಿಮೆ ಇಡಿ ಆದರೆ old mistakes ಇದ್ದರೆ slow ಆಗುತ್ತೆ

ಇವು ಜನರು ಮಾಡುವ ಕೆಲವು ಸಾಮಾನ್ಯ ತಪ್ಪುಗಳು ಏನು ?

ಇವುಗಳನ್ನೂ avoid ಮಾಡಿ

1. Minimum payment ಮಾತ್ರ ಮಾಡೋದು

2. Full limit use ಮಾಡೋದು

3. EMI late ಮಾಡೋದು

4. Random loan apply ಮಾಡೋದು

5. Report check ಮಾಡದೇ ಇರೋದು

 Extra tips (pro level )

1. Salary ಬಂದ ತಕ್ಷಣ bill clear ಮಾಡಿ

2. ತಿಂಗಳಿಗೆ 2 ಬಾರಿ payment ಮಾಡಿ

3. Personal loan avoid ಮಾಡಿ

4. Secured loan prefer ಮಾಡಿ

ಕೊನೆಯಲ್ಲಿ ಒಂದು ಮಾತು ಹೇಳುವುದಾದರೆ

CIBIL Score improve ಮಾಡೋದು difficult ಅಂತ ಅನ್ನಿಸ್ತಾ ಇರಬಹುದು ಆದ್ರೆ actually easy

ನೀವು discipline maintain ಮಾಡಿದ್ರೆ ಸಾಕು, ಅದು ಯಾವುದೆಂದರೆ

ಈ 10 simple ಟ್ರಿಕ್ಸ್ follow ಮಾಡಿದ್ರೆ:

1. ನಿಮ್ಮ score 750+ ಆಗೋದು ಸಾಧ್ಯ

2. Loan tension ಹೋಗುತ್ತದೆ

3. Interest ಕಡಿಮೆ ಆಗುತ್ತದೆ

4. Overall ನಿಮ್ಮ financial life smooth ಆಗುತ್ತದೆ

ಇಂತಹ ಅಪ್ಡೇಟ್‌ಗಳನ್ನು ಮಿಸ್ ಮಾಡಿಕೊಳ್ಳಬೇಡಿ! ಈ ಕೂಡಲೇ jobfykannada.in ಪೇಜ್ ಫಾಲೋ ಮಾಡಿ ಮತ್ತು ನಮ್ಮ WhatsApp group ಗೆ join ಆಗಿ ಪ್ರತಿ ದಿನ ಹೊಸ ಸುದ್ದಿಗಳನ್ನು ಪಡೆಯಿರಿ.

Leave a Comment