Telegram Join My Telegram WhatsApp Join My WhatsApp

Karnataka 2nd PUC Result 2026: ಏಪ್ರಿಲ್ 9 ಕ್ಕೆ ರಿಸಲ್ಟ್ ಫಿಕ್ಸ್! Mobileನಲ್ಲಿ ಹೇಗೆ ಚೆಕ್ ಮಾಡ್ಬೇಕು? ಸಂಪೂರ್ಣ ಮಾಹಿತಿ ಇಲ್ಲಿದೆ !

Karnataka 2nd PUC Result 2026 – 2ne PUC ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳೇ, ಈ ಸುದ್ದಿ ನಿಮಗಾಗಿ !

ಈಗ ಕರ್ನಾಟಕದ ಎಲ್ಲಾ 2nd PUC ವಿದ್ಯಾರ್ಥಿಗಳ attention ಇಲ್ಲಿ ಬೇಕು! ನೀವು ಹಲವು ದಿನಗಳಿಂದ ಕಾಯ್ತಿದ್ದ PUC Result 2026 ಬಗ್ಗೆ ದೊಡ್ಡ update ಬಂದಿದೆ. ಹೌದು ಈಗ official ಆಗಿ confirm ಆಗಿದೆ. ಏನೆಂದರೆ , , ,

April 9, 2026 ರಂದು 2nd PUC Result release ಆಗ್ತಿದೆ.

ಈ ಮಾಹಿತಿಯನ್ನು KSEAB (Karnataka School Examination and Assessment Board) chairman ಸ್ವತಃ confirm ಮಾಡಿದ್ದಾರೆ.

ಮೊದಲು ಏನಾಯ್ತು ಗೊತ್ತಾ?

April 7 ಕ್ಕೆ result ಕೊಡ್ತೀವಿ ಅಂತ plan ಇತ್ತು. ಆದ್ರೆ last moment ನಲ್ಲಿ Election Commission clearance ಕಾರಣಕ್ಕೆ ಸ್ವಲ್ಪ delay ಆಯ್ತು. ಆದ್ರೆ ಈಗ ಎಲ್ಲ clear ಆಗಿದೆ.

ಆದುದರಿಂದ ಕೊನೆಯದಾಗಿ ಏಪ್ರಿಲ್ 09 ಕ್ಕೆ ದಿನಾಂಕ ನಿಗದಿ ಪಡಿಸಲಾಗಿದೆ.

ಈ ವರ್ಷ ಎಷ್ಟು ಜನ exam ಬರೆದ್ರು ಗೊತ್ತಾ?

ನೀವು ಒಂಟಿ ಅಲ್ಲ , ಈ ವರ್ಷ ಕರ್ನಾಟಕದಾದ್ಯಂತ ಭಾರಿ competition ಇತ್ತು.

ಸುಮಾರು 7.1 ಲಕ್ಷ ವಿದ್ಯಾರ್ಥಿಗಳು exam ಬರೆದಿದ್ದಾರೆ, ಸುಮಾರು 5174 colleges ಇಂದ students participate ಆಗಿದ್ದಾರೆ. ಅಂದರೆ ಪ್ರತಿಯೊಬ್ಬರೂ ಈಗ ಒಂದೇ ಪ್ರಶ್ನೆ ಕೇಳ್ತಿದ್ದಾರೆ.

“ನನ್ನ result ಹೇಗಿರುತ್ತೆ?”

ಇದೀಗ ಎಲ್ಲಾ Important details ಒಂದೇ ಜಾಗದಲ್ಲಿ

Confuse ಆಗ್ಬೇಡಿ simple ಆಗಿ ಎಲ್ಲ details ಇಲ್ಲಿ ಕೊಡ್ತೀನಿ

1. Result Date: April 9, 2026 ರಂದು

2. Official Websites: karresults.nic.in ಮತ್ತು kseab.karnataka.gov.in

3. ಜೊತೆಗೆ Other option: DigiLocker app ಕೂಡ ಉಪಯೋಗಿಸಬಹುದು

ನಿಮ್ಮ result ಚೆಕ್ ಮಾಡಲು ಬೇಕಾಗಿರೊದು ಏನು ?

ನಿಮ್ಮ Registration Number ಮತ್ತು Subject Combination ಬೇಕಾಗುತ್ತದೆ

ಈ ವರ್ಷ ನಡೆದ 2nd PUC ಪರೀಕ್ಷೆ ಬಗ್ಗೆ ಸ್ವಲ್ಪ ಮಾಹಿತಿ ತಿಳಿಯೋಣ ಬನ್ನಿ

2nd ಪಿಯುಸಿ ಪರೀಕ್ಷೆಯು ಫೆಬ್ರುವರಿ 28 ರಿಂದ ಮಾರ್ಚ್ 17 ವರೆಗೆ exam ನಡೆದಿತ್ತು

ಈ Result ಯಾಕೆ ಇಷ್ಟು important ಅಂದ್ರೆ

2nd PUC ಅನ್ನೋದು just exam ಅಲ್ಲ

ಇದು ನಿಮ್ಮ life ನಲ್ಲಿ ಒಂದು turning point ಆಗಿದೆ.

1. Engineering (KCET) ಹೋಗ್ಬೇಕಾ?

2. Medical (NEET) ಮಾಡ್ಬೇಕಾ?

3. Degree admission ತೆಗೆದುಕೊಳ್ಳ್ಬೇಕಾ?

4. Scholarship ಬೇಕಾ?

ಇವೆಲ್ಲಕ್ಕೂ ನಿಮ್ಮ PUC marks direct impact ಕೊಡುತ್ತವೆ.

1. ಒಳ್ಳೆ ಮಾರ್ಕ್ಸ್ ಪಡೆದುಕೊಂಡರೆ ಹೆಚ್ಚು options ಸಿಗುತ್ತದೆ

2. ಕಡಿಮೆ ಮಾರ್ಕ್ಸ್ ಪಡೆದರೆ  alternative options ನೋಡ್ಬೇಕು

ಅದಕ್ಕೆ ಎಲ್ಲರೂ result ಬಗ್ಗೆ serious ಆಗಿದ್ದಾರೆ.

Result ಬರೋ ಮುಂಚೆ ಎಲ್ಲರಿಗೂ common feeling ಇರುತ್ತದೆ 

ನಿಜ ಹೇಳ್ಬೇಕಂದ್ರೆ

Result ಮುಂಚೆ ಎಲ್ಲ students ಗೆ same feeling ಇರುತ್ತೆ, ಅದೇನೆಂದರೆ

  •  “Pass ಆಗ್ತಿನಾ ಅಥವಾ ಇಲ್ಲವಾ ?”
  • “Distinction ಬರ್ತೀನೋ ಇಲ್ವೋ ?”
  • “Parents ಏನ್ ಹೇಳ್ತಾರೆ?” ಅನ್ನೋ ಭಯ !

ಇದು ಎಲ್ಲರಿಗೂ ಕಾಡುವ ಸಾಮಾನ್ಯ ಅನುಮಾನಗಳು ? ಯಾರಿಗೂ tension ಇಲ್ಲ ಅಂತ ಹೇಳೋದಿಲ್ಲ ಆದರೆ ಎಲ್ಲರಿಗೂ ಟೆನ್ಷನ್ ಇರುತ್ತದೆ.

Mobileನಲ್ಲಿ result ಹೇಗೆ ಚೆಕ್ ಮಾಡ್ಬೇಕು? ಬನ್ನಿ ತಿಳಿಯಿರಿ. 

ಈಗಾ ಮುಖ್ಯವಾದ ವಿಷಯಕ್ಕೆ ಬರೋಣ

Result check ಮಾಡೋದು ಇದು ತುಂಬಾ easy.

ಹಂತ ಹಂತದ ವಿವರಣೆ ಇಲ್ಲಿದೆ :

ಮೊದಲು browser open ಮಾಡಿ ( Chrome / Google )

ಈ website ನಲ್ಲಿ type ಮಾಡಿ karresults.nic.in

ಅಥವಾ kseab.karnataka.gov.in Homepage ನಲ್ಲಿ ಒಂದು link ಕಾಣಿಸ್ತದೆ.

“2nd PUC Annual Exam 1 Result 2026” ಈ  link ಮೇಲೆ click ಮಾಡಿ

ಆಗ ನಿಮಗೆ ಒಂದು page open ಆಗುತ್ತೆ

a) ನಿಮ್ಮ Registration Number ಹಾಕಿ

b) Subject combination select ಮಾಡಿ

c) Submit ಬಟನ್ ಒತ್ತಿ

ಅಷ್ಟೇ, ನಿಮ್ಮ result screen ಮೇಲೆ ಬರುತ್ತೆ , ನಂತರ

1. Screenshot ತೆಗೆದುಕೊಳ್ಳಿ

2. PDF download ಮಾಡಿ

3. ಸೈಬರ್  ನಲ್ಲಿ Print ತೆಗೆದುಕೊಳ್ಳಿ

ರಿಸಲ್ಟ್ ನೋಡುವ ಸಂದರ್ಭ Website open ಆಗ್ಲಿಲ್ಲ ಅಂದ್ರೆ ಏನು ಮಾಡ್ಬೇಕು?

ಇದು ತುಂಬಾ common problem Result dayನಲ್ಲಿ ಲಕ್ಷಾಂತರ ಜನ ಒಂದೇ ಸಮಯದಲ್ಲಿ website open ಮಾಡ್ತಾರೆ. ಇದರಿಂದ Server slow ಆಗುತ್ತದೆ, ಕೆಲವೊಮ್ಮೆ ಸರ್ವರ್ crash ಕೂಡ ಆಗುತ್ತದೆ.

ಹಾಗಾದರೆ ಈ ಸಮಸ್ಯೆಗೆ ಪರಿಹಾರವೇನು?

1. Panic ಆಗ್ಬೇಡಿ

2. 5-10 ನಿಮಿಷ wait ಮಾಡಿ

3. ಮತ್ತೆ try ಮಾಡಿ

ಅಥವಾ  DigiLocker use ಮಾಡಿ

DigiLocker ಮೂಲಕ ಕೂಡ result ನೋಡಬಹುದು !

ಹೌದು ಇದು best backup option ಆಗಿದೆ

ಹಾಗಾದರೆ ರಿಸಲ್ಟ್ ಹೇಗೆ ನೋಡ್ಬೇಕು?

Playstore ನಲ್ಲಿ DigiLocker app download ಮಾಡಿ

Login ಮಾಡಿ

Education section ಗೆ ಹೋಗಿ

PUC Result search ಮಾಡಿ

ನಿಮ್ಮ marks memo ಅಲ್ಲಿ ಸಿಗುತ್ತೆ

ಇದರ advantage ಏನಂದರೆ

a) ನಿಮಗೆ Official document ಸಿಗುತ್ತದೆ

b) Safe storage ನಲ್ಲಿ ಇರುತ್ತದೆ

c) Anytime access ಸಿಗುತ್ತದೆ

Marks Card ನಲ್ಲಿ ಏನಿರುತ್ತೆ ?

Result ಬಂದ ಮೇಲೆ ನೀವು download ಮಾಡೋ marks memo ತುಂಬಾ important ಆಗಿದ್ದು, ಅದರಲ್ಲಿ ಈ details ಈ ಕೆಳಕಂಡ ವಿವರಗಳು ಇರುತ್ತದೆ.

1. ನಿಮ್ಮ ಹೆಸರು

2. Register number

3. Subject-wise marks

4. Total marks

5. Result status (Pass / Fail)

6. Division (First class / Distinction)

ಒಮ್ಮೆ ಎಲ್ಲ ಎಲ್ಲಾ ವಿವರವು ಸರಿ ಇದೆಯಾ ಅಂತ ಪರಿಶೀಲನೆ ಮಾಡಿ

Result ಬಂದ ಮೇಲೆ first ಏನು ಮಾಡ್ಬೇಕು?

Result ನೋಡಿದ ತಕ್ಷಣ Calm ಆಗಿ check ಮಾಡಿ, Marks verify ಮಾಡಿ

Screenshot save ಮಾಡಿ

ತಕ್ಷಣ social media ಗೆ ಹಾಕ್ಬೇಡಿ

ಮೊದಲು family ಜೊತೆ share ಮಾಡಿ, ಖುಷಿ ಹಂಚಿಕೊಳ್ಳಿ : )

Marks ಕಡಿಮೆ ಬಂದಿದ್ರೆ ಏನು ಮಾಡ್ಬೇಕು?

ಇದು ತುಂಬಾ important part. ಯಾರಿಗಾದ್ರೂ marks ಕಡಿಮೆ ಬಂದಿದ್ರೆ

ಮೊದಲನೆಯದಾಗಿ panic ಆಗ್ಬೇಡಿ ನಿಮಗೆ options ಇವೆ.

1. Revaluation: ನಿಮಗೆ ಅನ್ನಿಸ್ತಿದ್ರೆ “ನನಗೆ ಇನ್ನೂ marks ಬರಬೇಕಿತ್ತು”

ಅಂದ್ರೆ revaluation apply ಮಾಡ್ಬಹುದು.

2. Rechecking: Answer paper ಅನ್ನು ಮತ್ತೆ check ಮಾಡ್ತಾರೆ.

3. Supplementary Exam: Fail ಆದ್ರು ಕೂಡ life finish ಅಲ್ಲ ಮತ್ತೆ exam ಬರೆಯೋ chance ಕೂಡ ಇದೆ.

ತಂದೆ – ತಾಯಿಯರ ಪ್ರತಿಕ್ರಿಯೆ ಬಗ್ಗೆ tension ಇದೆಯಾ?

ಇದು ಎಲ್ಲರಿಗೂ common ಇರುವ ವಿಷಯ

“ ನಮ್ಮ ಮನೆಯಲ್ಲಿ ಏನ್ ಹೇಳ್ತಾರೆ?”

“ ಬೇರೆಯವರ ಜೊತೆ Comparison ಮಾಡ್ತಾರಾ?”

ಆದ್ರೆ ಒಂದು ವಿಷಯ ನೆನಪಿಟ್ಟ್ಕೋಳಿ

ನಿಮ್ಮ ಮಾರ್ಕ್ಸ್ ನಿಮ್ಮ ಜೀವನವನ್ನು ನಿರ್ಧರಿಸುವುದಿಲ್ಲ

next plan ಏನು ಅಂತ ಹೇಳಿ, ತಂದೆ – ತಾಯಿಗೆ ಅರ್ಥ ಮಾಡಿಸಿ.

ಮುಂದೆ ಯಾವ course ಆಯ್ಕೆ ಮಾಡ್ಬೇಕು?

Result ಬಂದ ಮೇಲೆ ಎಲ್ಲರಿಗೂ ದೊಡ್ಡ confusion ಇದು

Science students: Engineering, Medical, BSc ಕಡೆ ಗಮನ ಕೊಡಬಹುದು

Commerce students: BCom, CA, Banking ಕಡೆ ಗಮನ ಕೊಡಬಹುದು

Arts students: BA, Government exams, UPSC / KPSC ಪರೀಕ್ಷೆಗಳ ಕಡೆ ಗಮನ ಕೊಡಬಹುದು

ನಿಮ್ಮ ಸ್ನೇಹಿತರು ಯಾವುದನ್ನು ಆಯ್ಕೆ ಮಾಡುತ್ತಾರೆ ಅಂತ ನೋಡ್ಕೊಂಡು ನೀವು ಕೂಡ ಆಯ್ಕೆ ಮಾಡ್ಬೇಡಿ, ಎಲ್ಲದಕ್ಕೂ ನಿಮ್ಮ ಆಸಕ್ತಿ ಮುಖ್ಯವಾಗಿರುತ್ತದೆ.

ಎಲ್ಲಾ ವಿದ್ಯಾರ್ಥಿಗಳಿಗೂ ಒಂದು ಪ್ರಮುಖ ವಿಷಯ ಹೇಳೋದಾದರೆ

  1.  ಫಲಿತಾಂಶದ ದಿನಕ್ಕೆ ತಯಾರಿ ಆಗಿ
  2. ನಿಮ್ಮ Registration number note ಮಾಡಿ ಇಟ್ಟುಕೊಳ್ಳಿ
  3. ನಿಮ್ಮ ಮೊಬೈಲ್ ಅಥವಾ ಸೈಬರ್ Internet connection check ಮಾಡಿ

Result ಬಂದ ಮೇಲೆ:

Calm ಆಗಿ react ಮಾಡಿ

Future plan ಮಾಡಿ

Negative thoughts avoid ಮಾಡಿ

Future planning ಹೇಗೆ ಮಾಡ್ಬೇಕು?

ಒಳ್ಳೆ marks ಬಂದಿದ್ರೆ

1. Top colleges target ಮಾಡಿ

2. Entrance exams prepare ಮಾಡಿ

Marks ಕಡಿಮೆ ಬಂದಿದ್ರೆ ಏನು ಮಾಡುತ್ತೀರಿ

1. ನಿಮ್ಮ ಆಸಕ್ತಿಗೆ ಅನುಗುಣವಾಗಿ Alternative courses ನೋಡಿ

2. ನಿಮ್ಮ Skills develop ಮಾಡಿ

3. Life ನಲ್ಲಿ success ಗೆ ಒಂದೇ route ಇಲ್ಲ, ನೆನಪಿರಲಿ !

Fake links ಬಗ್ಗೆ ಜಾಗ್ರತೆ!

Result time ನಲ್ಲಿ Fake websites ಬರುತ್ತವೆ. ಯಾವಾಗಲೂ official sites ಮಾತ್ರ use ಮಾಡಿ.

a) karresults.nic.in

b) kseab.karnataka.gov.in

ಕೊನೆಯಲ್ಲಿ ಒಂದು ಮಾತು ಹೇಳುವುದಾದರೆ 

ಈಗ ನೀವು clear ಆಗಿದ್ದೀರಾ ಅಲ್ವಾ , , ,

Karnataka 2nd PUC Result 2026 ಕ್ಕೆ

April 9 ಕ್ಕೆ release ಆಗ್ತಿದೆ

ಎಲ್ಲಾ students ಗೂ best of luck 💯

ನಿಮ್ಮ ಪ್ರತಿಫಲಕ್ಕೆ ತಕ್ಕ result ಸಿಗಲಿ

Last ನಲ್ಲಿ ಇನ್ನೊಂದು ಮಾತು ಗಮನದಲ್ಲಿಡಿ 

Result ಹೇಗೇ ಇರಲಿ

  1.  ಇದು ನಿಮ್ಮ lifeನ final destination ಅಲ್ಲ
  2. ಇದು just ಒಂದು step ಮಾತ್ರ

ಮುಂದೆ ಇನ್ನೂ ತುಂಬಾ ಆಯ್ಕೆಗಳಿವೆ, , , ,

ಇಂತಹ ಅಪ್ಡೇಟ್‌ಗಳನ್ನು ಮಿಸ್ ಮಾಡಿಕೊಳ್ಳಬೇಡಿ! ಈ ಕೂಡಲೇ jobfykannada.in ಪೇಜ್ ಫಾಲೋ ಮಾಡಿ ಮತ್ತು ನಮ್ಮ WhatsApp group ಗೆ join ಆಗಿ ಪ್ರತಿ ದಿನ ಹೊಸ ಸುದ್ದಿಗಳನ್ನು ಪಡೆಯಿರಿ.

Leave a Comment