DL V/s LSG : 🏏 26/4 ಆಗಿದ್ದ Delhi… ಆದ್ರೂ ಗೆದ್ದ್ರು! Rizvi-Stubbs match ತಿರುಗಿಸಿದ್ರು ಇದಂತೂ ರೋಚಕ!
ನಿಜ ಹೇಳ್ಬೇಕಂದ್ರೆ ಈ match full ಸಿನಿಮಾ story ತರ ಇತ್ತು
first half ನೋಡಿದ್ರೆ Lucknow easy ಗೆಲ್ಲುತ್ತೆ ಅನ್ನಿಸ್ತು…
second half ನೋಡಿದ್ರೆ Delhi domination
ಒಟ್ಟಿನಲ್ಲಿ ಇದು IPL 2026 ನಲ್ಲಿ best comeback matches ಒಂದಾಗಿದೆ ಅಂತ ಹೇಳಬಹುದು 🔥
26/4 ಆಗಿ Delhi almost out ಆಗಿತ್ತು !
142 runs target chase ಮಾಡೋದು easy ಅನ್ಸತ್ತೆ ಅಲ್ವಾ? 😅
ಆದ್ರೆ Ekana pitch slow ಆಗಿದ್ದರಿಂದ batting easy ಇರ್ಲಿಲ್ಲ
Delhi batting start ಆದ್ಮೇಲೆ:
👉 KL Rahul – first ball ಗೆ OUT ಆದ್ರು
👉 Rana – ಸ್ವಲ್ಪ ಆಡಿದ್ರೂ ಆಮೇಲೆ ಅವರು ಕೂಡ OUT
👉 Nissanka – ಝೀರೋ ge OUT
👉 Axar Patel – ಝೀರೋ ಗೆ OUT
ಒಂದೇ ಸಾರಿ score 26/4 ಕ್ಕೆ ಬಂದಿತು 😳
ಇಲ್ಲಿ match almost Lucknow ಕೈಯಲ್ಲಿ ಇತ್ತು…
fans ಕೂಡ “ಇದು ಹೋಯ್ತು” ಅಂತ feel ಮಾಡ್ತಿದ್ರು
ಈ match ಗೆ extra hype – Pant vs Rahul!
ಈ match special ಆಗಿದ್ದಕ್ಕೆ main reason ಏನು ಗೊತ್ತಾ?
Rishabh Pant vs KL Rahul
Pant ಈಗ Lucknow captain
Rahul ಈಗ Delhi side captain ಆಗಿದ್ದಾರೆ
ಇಬ್ಬರೂ ತಮ್ಮ old team ವಿರುದ್ಧ ಆಡ್ತಿದ್ರು
fans ಗೆ full excitement… social media full buzz
🪙 Toss decision – Axar master move
Delhi captain Axar Patel toss ಗೆದ್ದು bowling ಆಯ್ಕೆ ಮಾಡಿದ್ರು
Pitch slow ಆಗಿತ್ತು… red soil surface ಇಂದ
spinner & slower balls ಕೆಲಸ ಮಾಡ್ತಿತ್ತು
Axar decision perfect ಆಗಿತ್ತು ಅನ್ನೋದು ನಂತರ prove ಆಯ್ತು.
Lucknow batting – smooth ಆಗಲೇ ಇಲ್ಲ
Lucknow innings start ಆದ್ಮೇಲೆ flow ಬರ್ಲಿಲ್ಲ
Rishabh Pant opening ಬಂದ್ರು ಇದು big surprise ಆಗಿತ್ತು !
ಆದ್ರೆ 7 runs ಮಾಡಿ run-out ಆಗಿ ಹೋದ್ರು
ಅದು straight drive attempt… non-striker end ನಲ್ಲಿ run-out ಇದು ತುಂಬಾ ದುರಾದೃಷ್ಟಕರ
ಇದು Lucknow ಗೆ massive setback ಆಯ್ತು!
Marsh ಮಾತ್ರ ತುಂಬಾ fight ಮಾಡಿದ್ರು
Mitchell Marsh ಮಾತ್ರ ತುಂಬಾ fight ಕೊಟ್ಟರು
35 runs (28 balls)
3 big sixes
ಅವರು aggressive ಆಗಿ ಆಡ್ತಿದ್ರು…
ಆದ್ರೆ Kuldeep Yadav ಬಂದು wicket ತೆಗೆದು game slow ಮಾಡಿಬಿಟ್ಟರು
🎯 Delhi bowlers – full control!
Delhi bowlers literally game dominate ಮಾಡ್ತಿದ್ರು
🔹 Lungi Ngidi
3 wickets
slower balls full accurate
Pooran wicket highlight
🔹 T Natarajan
3 wickets
death overs ಲ್ಲಿ super execution
🔹 Kuldeep Yadav
2 wickets
middle overs ಲ್ಲಿ pressure build
Lucknow – 141 ಕ್ಕೆ all out
Lucknow 18.4 overs ನಲ್ಲಿ 141 ಗೆ all out ಆಯ್ತು
ಈ score:
👉 neither too big
👉 neither too small
Pitch ಕಾರಣ match still open ಇತ್ತು.
Shami – first ball shock!
Delhi innings start ಆಗುತ್ತಿದ್ದಂತೆ biggest twist
Mohammed Shami first ball ಲ್ಲೇ KL Rahul ಅವರನ್ನು OUT ಮಾಡಿದ್ರು
Crowd full roar
👉 IPL historyನಲ್ಲಿ Shamiಗೆ ಇದು 5th first-ball wicket
👉 ಇದು ಒಂದು record ಆಗಿದೆ
Powerplay = total disaster!
Powerplay ನಲ್ಲಿ Delhi batting collapse ಆಗ್ಬಿಟ್ಟಿತು
Rahul – 0
Rana – 15
Nissanka – fail
Axar – fail
Powerplay ಮುಗಿಯುವ ಹೊತ್ತಿಗೆ 26/4 ಗೆ ಸ್ಕೋರ್ ಬಂದು ನಿಂತಿತು
ಇಲ್ಲಿ Lucknow players full charged up ಆಗಿದ್ದರು
match almost finish ಅನ್ನಿಸ್ತು!
Rizvi & Stubbs – calm entry!
ಈ situation ನಲ್ಲಿ pressure handle ಮಾಡೋದು easy ಅಲ್ಲ
ಆದ್ರೆ Sameer Rizvi & Tristan Stubbs calm ಆಗಿ ಬಂದರು
ಮೊದಲು:
✔️ singles ತೆಗೆದ್ರು
✔️ strike rotate ಮಾಡಿದ್ರು
✔️ wicket ಕೊಡ್ಲಿಲ್ಲ
ಇದ್ರಿಂದ pressure slowly ಕಡಿಮೆಯಾಯ್ತು.
ಹೊಡಿ ಬಡಿ attack ಶುರು!
field spread ಆದ್ಮೇಲೆ:
👉 Rizvi aggressive mode ON ಮಾಡ್ಕೊಳ್ತಾರೆ
👉 Stubbs support mode continue ಮಾಡ್ತಾರೆ
spin bowlers ಮೇಲೆ attack ಶುರು ಮಾಡಿ ಆಯ್ತು
runs steady ಆಗಿ ಬರೋಕೆ ಶುರು ಆಯ್ತು.
Rizvi – full game changer!
Sameer Rizvi literally match ಒಬ್ಬನೇ ತಿರುಗಿಸಿದ್ರು
70* (47 balls), 5 fours, 4 sixes
ಅವರು timing + power ಎರಡನ್ನೂ use ಮಾಡಿದ್ರು,
spin bowlersನ್ನ target ಮಾಡಿದ್ರು,
👉 pressure ಇದ್ದರೂ calm ಆಗಿ ಆಡಿದ್ರು
👉 right time ಲ್ಲಿ big shots ಹೊಡೆದ್ರು
Stubbs – silent hero!
Tristan Stubbs underrated Powerplay performance
39 ರನ್ 32 ಬಾಲ್ ಗಳಲ್ಲಿ
Panic ಆಗಲಿಲ್ಲ
perfect support ನೀಡಿದ್ರು
ಅವರು ಜೊತೆಯಲ್ಲಿ anchor ಆಗಿ ನಿಂತಿದ್ರು
Rizvi ಗೆ full freedom ಕೊಟ್ಟ್ರು
119 runs partnership – match finish!
ಇಬ್ಬರ ನಡುವೆ:
119 runs unbeaten partnership ನಡೆಯಿತು
ಇದು match turning point ಮಾತ್ರ ಅಲ್ಲ…
complete game finishing partnership ಆಗಿತ್ತು
Lucknow ಗೆ comeback chance ನೇ ಸಿಗ್ಲಿಲ್ಲ!
Match Easy finish!
ಕೊನೆಯಲ್ಲಿ Rizvi six ಹೊಡೆದು match finish ಮಾಡಿದ್ರು.
Delhi score:
👉 145/4 ಸ್ಕೋರ್ 17.1 ಒವರ್ ಗಳಲ್ಲಿ
👉 6 ವಿಕೆಟ್ ಗಳ ಅಂತರದಲ್ಲಿ ಗೆಲುವು ಸಾಧಿಸಿತು
👉 ಇನ್ನೂ ಕೂಡ 17 ಬಾಲ್ ಗಳು ಉಳಿದುಕೊಂಡವು
ಅತ್ಯಂತ ಅದ್ಭುತವಾಗಿ ಪಂದ್ಯವನ್ನು ಗೆಲ್ಲಿಸಿದರು
Match highlights ಗಳನ್ನು ಗಮನಿಸಿದರೆ
✔️ 26/4 ರಿಂದ comeback
✔️ Rizvi – 70*
✔️ Stubbs – 39*
✔️ Ngidi – 3 wickets
✔️ Natarajan – 3 wickets
✔️ Shami – first ball wicket record
ಈ Match lesson ಏನು?
ಈ match ಒಂದು big lesson 👇
cricket ನಲ್ಲಿ last ball ವರೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ
26/4 ಆಗಿದ್ದ team ಗೆಲ್ಲೋದು easy ಅಲ್ಲ, ಆದ್ರೆ ಇಲ್ಲಿ mindset + partnership difference ಮಾಡಿತು
Delhi Capitals – big boost!
ಈ win Delhi ಗೆ:
👉 confidence boost
👉 team belief strong
👉 youngsters performance highlight
Rizvi future star ಅನ್ನೋದು clear ಆಯ್ತು
Lucknow Super Giants – improve ಬೇಕು
Lucknow side ಗೆ:
👉 batting improve ಮಾಡ್ಬೇಕು
👉 middle order consistent ಆಗ್ಬೇಕು
positive ಏನು ಅಂದ್ರೆ:
👉 bowling (especially powerplay) strong ಇದೆ
ಕೊನೆಯಲ್ಲಿ ಮ್ಯಾಚ್ ನ ಬಗ್ಗೆ ಹೇಳುವುದಾದರೆ
ಈ match ನೋಡಿದ್ರೇ ಒಂದು thing clear ಆಗುತ್ತೆ ಅದೇನೆಂದರೆ
IPL = full entertainment
ಒಂದು side collapse…
ಇನ್ನೊಂದು side comeback…
fans ಗೆ full ಪೈಸ ವಸೂಲ್ ಮ್ಯಾಚ್ 💥
ಇಂತಹ ಅಪ್ಡೇಟ್ಗಳನ್ನು ಮಿಸ್ ಮಾಡಿಕೊಳ್ಳಬೇಡಿ! ಈ ಕೂಡಲೇ jobfykannada.in ಪೇಜ್ ಫಾಲೋ ಮಾಡಿ ಮತ್ತು ನಮ್ಮ WhatsApp group ಗೆ join ಆಗಿ ಪ್ರತಿ ದಿನ ಹೊಸ ಸುದ್ದಿಗಳನ್ನು ಪಡೆಯಿರಿ.