ನಮ್ಮ ವೆಬ್‌ಸೈಟ್ ಉದ್ಯೋಗ ಹುಡುಕುತ್ತಿರುವ ಯುವಕರು ಮತ್ತು ಅನುಭವೀ ಅಭ್ಯರ್ಥಿಗಳಿಗೆ ಸರಿಯಾದ ಉದ್ಯೋಗಾವಕಾಶಗಳನ್ನು ತಲುಪಿಸುವ ಉದ್ದೇಶದಿಂದ ಸ್ಥಾಪಿಸಲ್ಪಟ್ಟ ಒಂದು ವಿಶ್ವಾಸಾರ್ಹ ಡಿಜಿಟಲ್ ವೇದಿಕೆ.
ನಾವು ಸರ್ಕಾರ ಮತ್ತು ಖಾಸಗಿ ಕ್ಷೇತ್ರಗಳಲ್ಲಿ ಲಭ್ಯವಿರುವ ಹೊಸ ಉದ್ಯೋಗ ಮಾಹಿತಿಯನ್ನು ನಿಖರವಾಗಿ, ವೇಗವಾಗಿ ಮತ್ತು ಸರಳವಾಗಿ ನಿಮಗೆ ತಲುಪಿಸುವುದೇ ನಮ್ಮ ಮುಖ್ಯ ಗುರಿ. ಅಭ್ಯರ್ಥಿಗಳು ತಮ್ಮ ಅರ್ಹತೆ, ಆಸಕ್ತಿ ಮತ್ತು ಭವಿಷ್ಯದ ಗುರಿಗಳಿಗೆ ತಕ್ಕಂತೆ ಉದ್ಯೋಗವನ್ನು ಹುಡುಕಲು ಸುಲಭವಾಗುವಂತೆ ನಮ್ಮ ವೇದಿಕೆಯನ್ನು ವಿನ್ಯಾಸಗೊಳಿಸಲಾಗಿದೆ.
ನಮ್ಮ ವೆಬ್‌ಸೈಟ್‌ನಲ್ಲಿ ನೀವು ಈ ಕೆಳಗಿನ ಸೇವೆಗಳನ್ನು ಪಡೆಯಬಹುದು:
-
ಹೊಸ ಸರ್ಕಾರಿ ಉದ್ಯೋಗ ಮಾಹಿತಿ ಮಾತ್ತು ಖಾಸಗಿ ಕಂಪನಿಗಳ ಉದ್ಯೋಗಾವಕಾಶಗಳು
-
ಆನ್‌ಲೈನ್ ಅರ್ಜಿ ಪ್ರಕ್ರಿಯೆಯ ವಿವರ
-
ಪ್ರವೇಶ ಪರೀಕ್ಷೆಗಳ ಮಾಹಿತಿ
ನಾವು ನೀಡುವ ಪ್ರತಿಯೊಂದು ಮಾಹಿತಿಯೂ ಅಧಿಕೃತ ಮೂಲಗಳಿಂದ ಸಂಗ್ರಹಿಸಲ್ಪಟ್ಟಿದ್ದು, ಬಳಕೆದಾರರಿಗೆ ನಂಬಿಕಸ್ತ ಮಾಹಿತಿಯನ್ನು ನೀಡುವುದು ನಮ್ಮ ಪ್ರಮುಖ ಬದ್ಧತೆ.
ನಮ್ಮ ಧ್ಯೇಯ:
ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿಗೂ ಸರಿಯಾದ ಅವಕಾಶ ತಲುಪಿಸಬೇಕು.
ನಮ್ಮ ದೃಷ್ಟಿ:
ಕರ್ನಾಟಕದ ಅತ್ಯಂತ ನಂಬಿಗಸ್ತ ಉದ್ಯೋಗ ಮಾಹಿತಿ ವೇದಿಕೆಯಾಗುವುದು.
ನಿಮ್ಮ ಯಶಸ್ಸಿನ ಪಯಣದಲ್ಲಿ ನಾವು ನಿಮ್ಮ ಜೊತೆಗಿದ್ದೇವೆ.