CRPF Recruitment 2026: 9,000+ ಹುದ್ದೆಗಳು! 10 ನೇ ತರಗತಿ ಪಾಸ್ ಇದ್ದರೆ ಸಾಕು – ರೂ: 69,100 ಸಂಬಳ, Apply ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ ಬನ್ನಿ ತಿಳಿಯಿರಿ . .
ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಲಕ್ಷಾಂತರ ಯುವಕರಿಗೆ ಇದೀಗ ಒಂದು ದೊಡ್ಡ ಅವಕಾಶ ಎದುರಾಗಿದೆ. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಉದ್ಯೋಗ ಪಡೆಯುವುದು ತುಂಬಾ ಕಷ್ಟವಾಗಿರುವ ಪರಿಸ್ಥಿತಿಯಲ್ಲಿ, ಇಂತಹ ದೊಡ್ಡ ಪ್ರಮಾಣದ ನೇಮಕಾತಿ ಪ್ರಕಟವಾಗುವುದು ತುಂಬಾ ವಿಶೇಷ. ಅದರಲ್ಲೂ ವಿಶೇಷವಾಗಿ 10 ನೇ ತರಗತಿ ಪಾಸ್ ಮಾಡಿದ ಅಭ್ಯರ್ಥಿಗಳಿಗೆ ಇದು ಒಂದು golden chance ಅಂತ ಹೇಳಬಹುದು.
Central Reserve Police Force (CRPF) ಇದೀಗ 2026 ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಸಾವಿರಾರು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಬಾರಿ ಸುಮಾರು 9,175 ರಿಂದ 9,195 ಹುದ್ದೆಗಳು ಲಭ್ಯವಿದ್ದು, ಇದು ಈ ವರ್ಷದ ಅತ್ಯಂತ ದೊಡ್ಡ ಸರ್ಕಾರಿ ನೇಮಕಾತಿಗಳಲ್ಲಿ ಒಂದಾಗಿದೆ.
ಈ ಅವಕಾಶಕ್ಕಾಗಿ ಈಗಾಗಲೇ ಸಾವಿರಾರು ಅಭ್ಯರ್ಥಿಗಳು ಕಾಯುತ್ತಿದ್ದಾರೆ. ನೀವು ಕೂಡ ಈ ಅವಕಾಶವನ್ನು ತಪ್ಪಿಸಿಕೊಳ್ಳಬಾರದು. ಸರಿಯಾದ ಸಮಯದಲ್ಲಿ apply ಮಾಡಿ, preparation ಮಾಡಿದರೆ, ನಿಮಗೂ ಒಂದು secure government job ಸಿಗುವ ಸಾಧ್ಯತೆ ಇದೆ.
CRPF Recruitment 2026 – ಏನು ವಿಶೇಷ ? ತಿಳಿಯಿರಿ !
CRPF (Central Reserve Police Force) ಭಾರತದ ಅತಿ ದೊಡ್ಡ ಪ್ಯಾರಾಮಿಲಿಟರಿ ಪಡೆಗಳಲ್ಲಿ ಒಂದು. ಇದು ದೇಶದ ಒಳಭದ್ರತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಗಡಿಭಾಗಗಳು, ಅರಣ್ಯ ಪ್ರದೇಶಗಳು, ನಕ್ಸಲ್ ಪ್ರಭಾವಿತ ಪ್ರದೇಶಗಳು ಹಾಗೂ ತುರ್ತು ಪರಿಸ್ಥಿತಿಗಳಲ್ಲಿ CRPF ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ.
CRPF ನಲ್ಲಿ ಕೆಲಸ ಮಾಡುವುದು ಅಂದರೆ ಕೇವಲ ಉದ್ಯೋಗವಲ್ಲ – ಅದು ಒಂದು ಗೌರವ. ದೇಶ ಸೇವೆ ಮಾಡುವ ಅವಕಾಶ. ಯೂನಿಫಾರ್ಮ್ ಧರಿಸಿ ದೇಶಕ್ಕಾಗಿ ಕೆಲಸ ಮಾಡುವುದು ಅನೇಕ ಯುವಕರ ಕನಸು. ಅದಕ್ಕಾಗಿಯೇ ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳು CRPF recruitmentಗಾಗಿ ಅರ್ಜಿ ಹಾಕುತ್ತಾರೆ.
ಹುದ್ದೆಗಳ ಸಂಪೂರ್ಣ ವಿವರವನ್ನು ತಿಳಿಯಿರಿ
ಈ ನೇಮಕಾತಿಯಲ್ಲಿ ಕೆಳಗಿನ ಹುದ್ದೆಗಳು ಸೇರಿವೆ, ಅವುಗಳೆಂದರೆ
1 Constable (Technical)
2. Constable (Tradesmen)
3. Constable (Pioneer)
ಹುದ್ದೆಗಳ ಸಂಖ್ಯೆ ಎಷ್ಟು ?
ಒಟ್ಟು ಹುದ್ದೆಗಳು: 9,175 ರಿಂದ 9,195 ಹುದ್ದೆಗಳು
ಪುರುಷರಿಗೆ 9,096 ಕ್ಕಿಂತ ಹೆಚ್ಚು ಹುದ್ದೆಗಳು
ಮಹಿಳೆಯರಿಗೆ 79 ಕ್ಕಿಂತ ಹೆಚ್ಚು ಹುದ್ದೆಗಳು
ಮಹಿಳಾ ಅಭ್ಯರ್ಥಿಗಳಿಗೆ ಹುದ್ದೆಗಳು ಕಡಿಮೆ ಇದ್ದರೂ, ಅವರಿಗೆ ಕೂಡ ಉತ್ತಮ ಅವಕಾಶ ಇದೆ.
ಅತ್ಯಂತ ಪ್ರಮುಖ ದಿನಾಂಕಗಳ ಬಗ್ಗೆ ತಿಳಿಯಿರಿ
CRPF Recruitment 2026ಗೆ ಸಂಬಂಧಿಸಿದ ಮುಖ್ಯ ದಿನಾಂಕಗಳು
ಅರ್ಜಿ ಆರಂಭದ ದಿನಾಂಕ April 20, 2026 ರಿಂದ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ May 19, 2026 ಆಗಿರುತ್ತದೆ
ಅರ್ಜಿ ಸಲ್ಲಿಸಲು ಕೇವಲ ಒಂದು ತಿಂಗಳ ಸಮಯ ಮಾತ್ರ ಸಿಗುತ್ತದೆ. ಕೊನೆಯ ದಿನದವರೆಗೆ ಕಾಯುವುದು risk ಆಗಬಹುದು. ಆದ್ದರಿಂದ ಮೊದಲಿನ ದಿನಗಳಲ್ಲಿ apply ಮಾಡುವುದು ಉತ್ತಮ.
ಸಂಬಳ ಮತ್ತು ಸೌಲಭ್ಯಗಳ ಬಗ್ಗೆ ತಿಳಿಯಿರಿ
CRPF ನಲ್ಲಿ ಕೆಲಸ ಸಿಕ್ಕರೆ ಉತ್ತಮ ಸಂಬಳದ ಜೊತೆಗೆ ಹಲವಾರು ಉಪಯೋಗಗಳು ಸಿಗುತ್ತವೆ, ಅವುಗಳಲ್ಲಿ
1. Salary: ₹ 21,700 – ₹ 69,100 (Level-3)
2. Dearness Allowance (DA)
3. House Rent Allowance (HRA)
4. Medical Facilities
5. Pension Scheme
ಇದು ಒಂದು permanent central government job ಆಗಿರುವುದರಿಂದ future completely secure ಆಗಿರುತ್ತದೆ.
ಈ ಹುದ್ದೆಗೆ ಬೇಕಾದ ಅರ್ಹತೆ (Eligibility Criteria) ಬಗ್ಗೆ ತಿಳಿಯಿರಿ
ವಯೋಮಿತಿ ಎಷ್ಟಿರಬೇಕು?
Driver posts ಗೆ 21 ರಿಂದ 27 ವರ್ಷದ ವರೆಗೆ
ಇತರ ಹುದ್ದೆಗಳಿಗೆ 18 ರಿಂದ 23 ವರ್ಷದ ವರೆಗೆ ಇರಬೇಕು ಹಾಗೂ
SC/ST/OBC ಅಭ್ಯರ್ಥಿಗಳಿಗೆ age relaxation ಇರುತ್ತದೆ.
ಸದ್ರಿ ಹುದ್ದೆಗೆ ಬೇಕಾದ ವಿದ್ಯಾರ್ಹತೆ ಬಗ್ಗೆ ತಿಳಿಯಿರಿ
ಕನಿಷ್ಠ 10 ನೇ ತರಗತಿ ಪಾಸ್ ಆಗಿರಬೇಕು
Technical posts ಗೆ ITI certificate ಅಗತ್ಯ ಇರುತ್ತದೆ ಅಥವಾ experience ಬೇಕಾಗಬಹುದು
ಉದಾಹರಣೆ:
Electrician ಅಥವಾ ITI Electrician
Fitter ಅಥವಾ ITI Fitter
ಆಯ್ಕೆ ವಿಧಾನ (Selection Process) ಹೇಗಿರುತ್ತದೆ ?
CRPF selection process ಹಲವು ಹಂತಗಳಲ್ಲಿ ನಡೆಯುತ್ತದೆ. ಪ್ರತಿಯೊಂದು ಹಂತವೂ ಮುಖ್ಯ.
1. CBT (Computer-Based Test)
Online ನಲ್ಲಿ exam ಇರುತ್ತದೆ, ಇದು Hindi ಮತ್ತು English ನಲ್ಲಿ ಇರುತ್ತದೆ
ಪ್ರಶ್ನೆಗಳು ಯಾವುದರ ಬಗ್ಗೆ ಇರುತ್ತದೆ ಅಂದರೆ
- General Knowledge
- Mathematics
- Reasoning
2. PET (Physical Efficiency Test)
- Running test
- Physical stamina check
3. PST (Physical Standards Test)
- Height measurement
- Chest measurement
4. Trade Test
ನಿಮ್ಮ trade ಅಥವಾ ಹುದ್ದೆಗೆ ಗೆ ಸಂಬಂಧಿಸಿದ practical test ಇರುತ್ತದೆ
5. Document Verification & Medical Test
- ದಾಖಲಾತಿಗಳ ಪರಿಶೀಲನೆ ಇರುತ್ತದೆ
- ಆರೋಗ್ಯದ ಪರೀಕ್ಷೆ ಇರುತ್ತದೆ
Physical Test ಬಗ್ಗೆ ವಿವರವಾದ ಮಾಹಿತಿ
Physical test ಈ recruitment ನಲ್ಲಿ ಅತ್ಯಂತ ಮುಖ್ಯವಾದ ಹಂತವಾಗಿದೆ.
Running (1.6 km) ಇರುತ್ತದೆ
ಎತ್ತರ:
ಪುರುಷರಿಗೆ ಸುಮಾರು 170 cm ಎತ್ತರ
ಮಹಿಳೆಯರಿಗೆ ಸುಮಾರು 157 cm ಎತ್ತರ
Chest: expansion ಅಗತ್ಯ
ನೀವು daily exercise ಮಾಡಿದ್ರೆ ಈ test easy ಆಗಿ clear ಮಾಡಬಹುದು.
ಸದ್ರಿ ಹುದ್ದೆಗೆ Apply ಮಾಡುವ ವಿಧಾನ ಹೇಗೆ?
CRPF Recruitment 2026 ಗೆ apply ಮಾಡೋದು ತುಂಬಾ easy ಇದೆ
Step-by-step ಗೈಡ್ ಇಲ್ಲಿದೆ
1. Official website rect.crpf.gov.in ಗೆ ಹೋಗಿ
2. “CRPF Constable Recruitment 2026” ಮೇಲೆ click ಮಾಡಿ
3. New registration ಮಾಡಿ
4. Application form fill ಮಾಡಿ
5. Photo & signature upload ಮಾಡಿ
6. Application fee pay ಮಾಡಿ
7. Submit ಮಾಡಿ & print ತೆಗೆದುಕೊಳ್ಳಿ
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವವು ?
1. Aadhaar Card
2. SSLC Marks Card
3. ITI Certificate
4. Passport size photo
5. Signature
ತಪ್ಪದೇ ಈ ಪ್ರಮುಖ ಸೂಚನೆಗಳನ್ನು ಓದಿ !
1. ಅರ್ಜಿ ಸಲ್ಲಿಸುವ ಸಂಧರ್ಭ ತಪ್ಪು ಮಾಹಿತಿ ಕೊಡಬೇಡಿ
2. ಎಲ್ಲಾ ದಾಖಲಾತಿಗಳನ್ನು clear ಆಗಿ upload ಮಾಡಿ
3. ಕೊನೆಯ ದಿನಾಂಕದ ವರೆಗೆ ಕಾಯಬೇಡಿ
4. application submit ಮಾಡಿದ ನಂತರ print ತೆಗೆದುಕೊಳ್ಳಿ
ಯಾರಿಗೆ ಈ ಹುದ್ದೆ ಸೂಕ್ತ?
ಈ job ಕೆಳಗಿನವರಿಗೆ ಅತ್ಯುತ್ತಮವಾಗಿದೆ
1. 10 ನೇ ತರಗತಿ ಪಾಸ್ ಆದ ಅಭ್ಯರ್ಥಿಗಳು
2. ಸರ್ಕಾರಿ ಉದ್ಯೋಗ ಬಯಸುವವರು
3. Police / Defence ಕ್ಷೇತ್ರದಲ್ಲಿ ಆಸಕ್ತಿ ಇರುವವರು
4. Physical fitness ಇರುವವರಿಗೆ ಅತ್ಯಂತ ಸೂಕ್ತವಾಗಿದೆ
Why This Job is Important?
CRPF job ಯಾಕೆ ಮುಖ್ಯ ಅಂದರೆ
1. Job security ಇದೆ
2. ಇದು ಒಂದು ಗೌರವಯುತ ಹುದ್ದೆಯಾಗಿದೆ
3. ಉತ್ತಮ ಸಂಬಳ ಇರುತ್ತದೆ
4. Pension facility ಕೂಡ ಸಿಗುತ್ತದೆ
5. ಇದು ಒಂದು dream government job ಆಗಿರುತ್ತದೆ. Me
ಈ ಹುದ್ದೆಗೆ Preparation Tips (Success Strategy) ನಮ್ಮ ಕಡೆಯಿಂದ
CRPF job ಪಡೆಯಲು proper preparation ತುಂಬಾ ಅಗತ್ಯ
1. ಪ್ರತಿದಿನ running practice ಮಾಡಿ
2. GK ಓದಿ
3. ಹಿಂದಿನ ಪ್ರಶ್ನೆ ಪತ್ರಿಕೆಗಳನ್ನು solve ಮಾಡಿ
4. Mock tests attempt ಮಾಡಿ
5. Fitness maintain ಮಾಡಿ
Discipline ಇದ್ದರೆ ನೀವು ಅತ್ಯಂತ ಸುಲಭವಾಗಿ clear ಮಾಡಬಹುದು.
Career Growth & Future Benefits ಏನು?
CRPF ನಲ್ಲಿ join ಆದ ನಂತರ
1. Promotions ಸಿಗುತ್ತವೆ
2. Salary increase ಆಗುತ್ತದೆ
3. Higher posts ಗೆ ಅವಕಾಶ ಇದೆ
ನಿಮ್ಮ career growth ಕೂಡ ಉತ್ತಮವಾಗಿರುತ್ತದೆ.
ಕೊನೆಯ ಪ್ರಮುಖ ಅಂಶದ ಬಗ್ಗೆ ಹೇಳುವುದಾದರೆ
CRPF Recruitment 2026 ಒಂದು ದೊಡ್ಡ ಅವಕಾಶ. 9,000+ ಹುದ್ದೆಗಳು ಇರುವುದರಿಂದ selection chance ಕೂಡ ಹೆಚ್ಚು. ನೀವು eligible ಇದ್ದರೆ ಈ ಅವಕಾಶವನ್ನು miss ಮಾಡಬೇಡಿ.
Application April 20 ರಿಂದ start ಆಗುತ್ತದೆ ಈಗಲೇ prepare ಆಗಿ!
ಇಂತಹ ಅಪ್ಡೇಟ್‌ಗಳನ್ನು ಮಿಸ್ ಮಾಡಿಕೊಳ್ಳಬೇಡಿ! ಈ ಕೂಡಲೇ jobfykannada.in ಪೇಜ್ ಫಾಲೋ ಮಾಡಿ ಮತ್ತು ನಮ್ಮ WhatsApp group ಗೆ join ಆಗಿ ಪ್ರತಿ ದಿನ ಹೊಸ ಸುದ್ದಿಗಳನ್ನು ಪಡೆಯಿರಿ.